English ಕನ್ನಡ

ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿ, ಶಾಸಕರು, ಕನಕಗಿರಿ ವಿಧಾನಸಭಾ ಕ್ಷೇತ್ರ


ಸನ್ಮಾನ್ಯ ಶ್ರೀ ಶಿವರಾಜ ತಂಗಡಗಿಯವರು ಪ್ರಸ್ತುತ ವಿಧಾನ ಸಭೆಯಲ್ಲಿ ಕನಕಗಿರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಶ್ರೀ ಶಿವರಾಜ ತಂಗಡಗಿಯವರ ಅವಧಿಯಲ್ಲಿ ಕನಕಗಿರಿಯು ಅನೇಕ ಅಭಿವೃದ್ಧಿಯಾಗಿದೆ. ಶಾಸಕರು ಕನಕಗಿರಿಯನ್ನು ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮಾಡಿದ್ದಾರೆ. ಮತ್ತು ಮುಖ್ಯವಾಗಿ ಕನಕಗಿರಿ ಹಾಗೂ ಸುತ್ತಮುತ್ತಲಿನ ಗ್ರಾಗದ ಜನರಿಗೆ ಬೆನ್ನೆಲುಬಾಗಿದ್ದ ಲಕ್ಷ್ಮಿ ದೇವಿ ಕೆರೆ ಹಾಗೂ ಸುತ್ತಲಿನ ಕೆರೆ ಕಟ್ಟೆಗಳಿಗೆ ಕೆರೆ ತುಂಬಿಸು ಯೋಜನೆ ಮೂಲಕ ಕಂಪ್ಲಿ ತುಂಗಭದ್ರ ನದಿಯಿಂದ ನೀರಿನ ತುಂಬುವಿಸುವ ಅಭೂತಪೂರ್ವ ಕೆಲಸ ಮಾಡಿದ್ದಾರೆ, "ಬರದ ನಾಡಿಗೆ ಗಂಗೆಯನ್ನು ತಂದ ಭಗೀರಥ (ಕೆರೆ ತುಂಬಿಸುವ ಯೋಜನೆಯ ಮೂಲಕ),. ಇದಲ್ಲದೆ ಅನೇಕ ಪ್ರಗತಿಪರ ಕೆಲಸವನ್ನು ಮಾಡಿದ್ದಾರೆ ಹಾಗೂ ಕೊಟ್ಟ ಮಾತಿನಂತೆ ಕನಕಗಿರಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿದ ಧೀರ.

ಮಾಹಿತಿ: ಗೂಗಲ್