English   ಕನ್ನಡ

ನಮ್ಮ ಬಗ್ಗೆ

ಸ್ಪೈಆರ್ ಬಿಟ್ ಒಂದು ಸ್ಟಾರ್ಟಪ್ ಕಂಪನಿಯಾಗಿದೆ, ಕಂಪನಿಯು ದೇಶದಲ್ಲಿನ ಹಳ್ಳಿಗಳ ಅಭಿವೃದ್ಧಿಯ ಜೊತೆಗೆ ದೇಶದ ಜಾಗತಿಕ ಅಭಿವೃದ್ಧಿ ಸಾಧಿಸವ ಮತ್ತು ನಮ್ಮ ದೇಶದಲ್ಲಿನ ಮಾರುಕಟ್ಟೆಯ ನಾಯಕತ್ವದ ಸ್ಥಾನವನ್ನು ಪಡೆಯುವ ಒಂದು ಮಿಷನ್ ಹೊಂದಿದೆ. ಗ್ರಾಹಕರಿಗೆ ನಾವು ನೀಡುವ ಮೌಲ್ಯದ ಶ್ರೇಷ್ಠತೆ ಹಾಗೂ ಸಾಫ್ಟ್ವೇರ್ ಪರಿಹಾರ ಮತ್ತು ಸೇವೆಗಳನ್ನೂ ಎರಡೂ ಗ್ರಹಿಸಿ, ಅರಿತುಕೊಂಡು ಸೇವೆಯನ್ನು ತಲುಪಿಸವ ಸಾಮರ್ಥ್ಯದ ಮೇಲೆ ನಮ್ಮ ದೀರ್ಘಕಾಲೀನ ಯಶಸ್ಸುಅವಲಂಬಿಸಿರುತ್ತದೆ ಎಂದು ನಂಬಿದ್ದೆವೆ. "ಗುಣಮಟ್ಟವೇ ಸರ್ವಸ್ವ " ಎಂಬ ಸ್ವೀಕಾರಾರ್ಹ ನಡವಳಿಕೆಯು ನಮ್ಮಲ್ಲಿದೆ.

ಕ್ರಿಯೇಟಿವ್ & ಟೆಕ್ನಿಕಲ್: ವೆಬ್ಸೈಟ್ ಅಥವಾ ಸಿಸ್ಟಮ್ ಡೆವಲಪ್ ಮೆಂಟ್ ಅಥವಾ ಕಸ್ಟಮ್ ಪ್ರೋಗ್ರಾಮಿಂಗ್ ಯಾವುದೇ ಇರಲಿ, ನಾವು ನಮ್ಮ ಗ್ರಾಹಕರಿಗೆ ಸುಲಭವಾಗುವಂತೆ ಒಂದು ಸೂರಿನಡಿ ಎಲ್ಲಾ ಸೌಲಭ್ಯವನ್ನು ಒದಗಿಸುತ್ತೇವೆ.

User Experiances

95%

Web Design

90%

Programming

80%

Fun

85%